ಚಿಲ್ಲರೆ ವಿಷಯಗಳ ಬಗ್ಗೆ ಬರೀಬೇಕು ಅಂದ್ರೆ ಬರಯೋಕಾಗಲ್ಲ... ಎಕ್ಸಾಮು ಅದು ಇದು ಪೀಡೆ ತೊಲಗಲು ಕಾಯ್ತಿದ್ದೇನೆ. ಅದ್ರ ಮೊದಲು ಸ್ವಲ್ಪ ಬ್ಲಾಗ್ ಹುಚ್ಚು. ನಾಲ್ಕು ಜನರೋಂದಿಗೆ ಬೆರೆಯಬೇಕು.. ಏನೆಲ್ಲಾ ಕಲಿಯಬೇಕು ನಾಲ್ಕು ಕಾಸು ಸಂಪಾದಿಸಿ ಝಮ್ಮಂತ ಓಡಾಡಬೇಕು ಎಂಬ ಆಸೆ . ಅದರ ನಡುವೆ ಡಾಕ್ಯುಮೆಂಟರಿ ಗಡಿಬಿಡಿ ಇದೆ. assignment, dessertation ಬರೆದು ಈ ಜನ್ಮದಲ್ಲಿ ಮುಗಿಯೋ ಹಾಗೆ ಕಾಣುವುದಿಲ್ಲ. ಇನ್ನೂ ಹೆಚ್ಚಿಗೆ ಹೇಳಿದರೆ, ಬ್ಲಾಗು ನೋಡಲು ನೀವೇ ಇರುವುದಿಲ್ಲ....!
3 ಕಾಮೆಂಟ್‌ಗಳು:
ಚಿಲ್ಲರೆ ಬೇಗ ನೋಟ್ ಆಗಲಿ. ಬ್ಲಾಗ್ ಲೋಕಕ್ಕೆ ಸ್ವಾಗತ
ಚಿಲ್ಲರೆ ನೋಡಿ ಖುಷಿಯಾಯಿತು. ಅಂದ ಹಾಗೆ ಚಿಲ್ಲರೆಯ ಮಹತ್ವ ಎಲ್ಲರಿಗೂ ಬೇಗನೇ ಅರ್ಥವಾಗಲಿ.
chillare jhana jhana shabdadondige ellara manada kada tattali .........
ಕಾಮೆಂಟ್ ಪೋಸ್ಟ್ ಮಾಡಿ